ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ
" ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"
ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"
09 ನವೆಂಬರ್ 2011
ಆತ್ಮವಿಶ್ವಾಸ ಇಲ್ಲದವನು ನೆಪಗಳ ಸರದಾರನಾಗುತ್ತಾನೆ. ನೆಪಗಳು ತಾತ್ಕಾಲಿಕ ಶಮನ ಕೊಡಬಹುದಾದರೂ ಅದರ ನೆರಳಲ್ಲೇ ಶಾಶ್ವತ ಸಂಕಷ್ಟಗಳು ಟಿಸಿಲೊಡೆಯುತ್ತವೆ.ಹೀಗಾಗಿ ನೆಪಗಳನ್ನು ದೂರ ಸರಿಸಿ. ಆತ್ಮವಿಶ್ವಾಸ ಗಟ್ಟಿ ಮಾಡಿಕೊಳ್ಳಿ. ಉಜ್ವಲ ಭವಿಷ್ಯ ಕೈ ಹಿಡಿದು ಮುನ್ನಡೆಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ