ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger
ಅಬ್ರಹಾಂ ಲಿಂಕನ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಬ್ರಹಾಂ ಲಿಂಕನ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

04 ಜನವರಿ 2012

ಅಬ್ರಹಾಂ ಲಿಂಕನ್

ಬೇರೆಯವರಿಗೆ ಸ್ವಾತಂತ್ರ ನೀಡದವರಿಗೆ ಸ್ವತಃ ಸ್ವಾತಂತ್ರ್ಯವನ್ನು ಅನುಭವಿಸುವ  ಹಕ್ಕು ಇರುವುದಿಲ್ಲ- ಅಬ್ರಹಾಂ ಲಿಂಕನ್ 

17 ಸೆಪ್ಟೆಂಬರ್ 2011

ಅಬ್ರಹಾಂ ಲಿಂಕನ್

ಯಶಸ್ಸು ಗಳಿಸಬೇಕು ಎಂಬ ನಿಮ್ಮ ಅಚಲ ನಿರ್ದಾರ  ಮಾತ್ರ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯಬಲ್ಲುದು-ಅಬ್ರಹಾಂ ಲಿಂಕನ್

28 ಜೂನ್ 2011

ಅಬ್ರಹಾಂ ಲಿಂಕನ್

ನೀವು ಸರಿಯಾದ ಸ್ಥಳದಲ್ಲೇ ಕಾಲು ಊರಿದ್ದೀರಿ ಎಂಬುದನ್ನು ಖಚಿತಪಡಿಸಿ ಕೊಳ್ಳಿ, ಬಳಿಕ ದೃಢವಾಗಿ ನಿಂತುಕೊಳ್ಳಿ- ಅಬ್ರಹಾಂ ಲಿಂಕನ್