ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

19 ಜನವರಿ 2012

ಬೇರೆಯವರ ಮನಸ್ಸನ್ನು ನೋಯಿಸುವುದು ಸುಲಭ
(ಮರವನ್ನು ಕತ್ತರಿಸುವ ಹಾಗೇ)
ಆದರೆ ಅದೇ ಮನಸ್ಸನ್ನು ಖುಷಿ ಪಡಿಸುವುದು ತುಂಬಾ ಕಷ್ಟ,
( ಬೆಳೆಯುವ ಗಿಡದ ಹಾಗೇ)

Hurting others is easy like cutting trees....
But making one happy is very difficult
like growing tree.

18 ಜನವರಿ 2012

ಯಂಗ್

ಉನ್ನತಿಯ ದಾರಿಯಲ್ಲಿ ಸಭ್ಯತೆಯ ಅಗತ್ಯ ಹೆಚ್ಚು ಇರುತ್ತದೆ-ಯಂಗ್ 

ಗೌತಮ ಬುದ್ದ

ಸಾವಿರಾರು ಜನರನ್ನು ಗೆಲ್ಲುವವನು ವೀರನಲ್ಲ, ಮನಸ್ಸನ್ನು ಗೆಲ್ಲುವವನು ವೀರ-ಗೌತಮ ಬುದ್ದ 
ನಮ್ಮ ಸುತ್ತ ಮುತ್ತ ನಡೆಯುವ ಎಲ್ಲ ಸಂಗತಿಗಳ ಮೇಲೆ ನಿಯಂತ್ರಣ ಸಾಧಿಸುವುದು ಅಸಾಧ್ಯ, ಆದರೆ ಅವು ನಮ್ಮ ಮೇಲೆ ಪರಿಣಾಮ ಬೀರುವುದನ್ನು ನಿಯಂತ್ರಿಸುವುದು ಸಾದ್ಯ.


ಬಿರುಮಳೆ ತಡೆಯುವುದು ಸಾಧ್ಯವಾಗದಿದ್ದರೂ ಅದರಿಂದ ರಕ್ಷಿಸಿಕೊಳ್ಳುವುದು ಸಾಧ್ಯ 

17 ಜನವರಿ 2012

ಸ್ವಾಮಿ ವಿವೇಕಾನಂದ.

ಮಹಾಕಾರ್ಯಗಳನ್ನು ಮಹಾತ್ಯಾಗದಿಂದ ಮಾತ್ರ ಸಾಧಿಸಲು ಸಾಧ್ಯ. ಅನ್ಯಾಯದ ಸ್ಥಾನವು ಅಭದ್ರವಾದುದು. ಅದರಿಂದ ಏಳಿಗೆ ಆಗದು.-ಸ್ವಾಮಿ ವಿವೇಕಾನಂದ.

ಸ್ವಾಮಿ ವಿವೇಕಾನಂದ

ದಾನ ಮಾಡಿರಿ. ಆದರೆ ಅದರಿಂದ ಪ್ರತಿಫಲ ನಿರೀಕ್ಷಿಸಬೇಡಿ. ಅದು ತಾನಾಗಿಯೇ ವಾಪಸ್ ಬರಲಿದೆ. -ಸ್ವಾಮಿ ವಿವೇಕಾನಂದ.

ಸ್ವಾಮಿ ವಿವೇಕಾನಂದ.

ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ; ಆದರೆ ಯಾವುದಕ್ಕಾದರು ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.->ಸ್ವಾಮಿ ವಿವೇಕಾನಂದ.

Mother Teresa

I alone cannot change the world, but I can cast a stone across the waters to create many ripples. -Mother Teresa
We want that education by which character is formed, strength of mind is increased, the intellect is expanded, and by which one can stand on one's own feet.



Whatever you think, that you will be. If you think yourselves weak, weak you will be; if you think yourselves strong, strong you will be.

If you have faith in all the three hundred and thirty millions of your mythological gods, … and still have no faith in yourselves, there is no salvation for you. Have faith in yourselves, and stand up on that faith and be strong; that is what we need.

My ideal, indeed, can be put into a few words, and that is: to preach unto mankind their divinity, and how to make it manifest in every movement of life.

“Take up one idea, make that one idea your life, think of it, dream of
it, live of it, let the brain, muscle, nerves, every part of your body be
full of that idea and just leave every other idea alone. 


This is the way great spiritual giants are produced, others are mere talking machines.”

Stand up, be bold, be strong.
Take the whole responsibility on yourown shoulders,
and know that you are the creator of your own destiny
“Your country requires heroes; be heroes; your duty is to go on working, and then everything will follow of itself.”

04 ಜನವರಿ 2012

ಅಬ್ರಹಾಂ ಲಿಂಕನ್

ಬೇರೆಯವರಿಗೆ ಸ್ವಾತಂತ್ರ ನೀಡದವರಿಗೆ ಸ್ವತಃ ಸ್ವಾತಂತ್ರ್ಯವನ್ನು ಅನುಭವಿಸುವ  ಹಕ್ಕು ಇರುವುದಿಲ್ಲ- ಅಬ್ರಹಾಂ ಲಿಂಕನ್ 

ಎಸ್. ರಾಧಕೃಷ್ಣನ್

ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ತಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ- ಎಸ್. ರಾಧಕೃಷ್ಣನ್ 

03 ಜನವರಿ 2012

ಅನಕೃ



ಬೇರೊಬ್ಬರನ್ನು ಅಪಹಾಸ್ಯ ಮಾಡುವುದರ ಅರ್ಥ ಮತ್ತೊಬ್ಬ ಶತ್ರುವಿಗೆ ಜನ್ಮ ಕೊಟ್ಟಂತೆ. -ಅನಕೃ

ಕ್ಯಾಡ್ಮನ್

ಪುಸ್ತಕ ಪಾಂಡಿತ್ಯಕ್ಕಿಂತ ಅನುಭವಕ್ಕೆ ಹೆಚ್ಚು ಬೆಲೆ-ಕ್ಯಾಡ್ಮನ್ 

ಜಾರ್ಜ್ ಬರ್ನಾಡ್ ಷಾ

ವ್ಯಕ್ತಿಯಾದವನು ತನ್ನನ್ನು ತಾನು ತಿದ್ದಿಕೊಳ್ಳುವುದು ಮೊದಲ ಕೆಲಸ
 -ಜಾರ್ಜ್ ಬರ್ನಾಡ್ ಷಾ 

ಲೋಕಮಾನ್ಯ ತಿಲಕ್

ಧೈರ್ಯ  ಎನ್ನುವುದು ನಿಮ್ಮೊಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ  ಆಸ್ತಿ
- ಲೋಕಮಾನ್ಯ ತಿಲಕ್