ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

28 ಜೂನ್ 2011

ವಿನ್ಸ್ಟನ್ ಚರ್ಚಿಲ್

ಒತ್ತಡದಲ್ಲಿದ್ದಾಗ ವ್ಯಕ್ತಿಯೊಬ್ಬ ಮಾಡುವ ಆಯ್ಕೆಯಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ--ವಿನ್ಸ್ಟನ್ ಚರ್ಚಿಲ್ 

ಜಾರ್ಜ ವಾಷಿಂಗ್ಟನ್


ಎಲ್ಲರೊಂದಿಗೂ ಚೆನ್ನಾಗಿರಿ, ಆದರೆ ಕೆಲವರೊಂದಿಗೆ ಮಾತ್ರ ನಿಕಟವಾಗಿರಿ. ಹೀಗೆ ನಿಕಟರಾದವರಲ್ಲೂ ನೀವು ಅತಿಯಾಗಿ ತಿಳಿದುಕೊಂಡವರಲ್ಲಿ ಮಾತ್ರ ನಿಮ್ಮ ಆಪ್ತ ವಿಚಾರಗಳನ್ನು ತಿಳಿಸಿ- ಜಾರ್ಜ ವಾಷಿಂಗ್ಟನ್

ಬೆಂಜಮಿನ್ ಫ್ರಾಂಕ್ಲಿನ್

ಜ್ಞಾನ ವೃದ್ದಿಗೆ ಮಾಡುವ ಉತ್ತಮ ಹೂಡಿಕೆಗೆ ಅತ್ಯುತ್ತಮ ಬಡ್ಡಿ ಬರುತ್ತದೆ- ಬೆಂಜಮಿನ್ ಫ್ರಾಂಕ್ಲಿನ್


ಆಲ್ಬರ್ಟ್ ಐನ್‍ಸ್ಟೀನ್



ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಮಾತ್ರ ಜನರು ಒಳ್ಳೆಯವರಾಗಿ ಕಾಣಿಸಿಕೊಂಡರೆ ಸಾಲದು. ಅದು ಅವರ ಜೀವನದ ಅವಿಭಾಜ್ಯ ಅಂಗವಾಗಬೇಕು.-ಆಲ್ಬರ್ಟ್ ಐನ್‍ಸ್ಟೀನ್


ವಿಲಿಯಂ ಶೇಕ್ಸ್ ಪಿಯರ್

ಒಳ್ಳೆಯತನದಿಂದ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವವರನ್ನು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ.-ಶೇಕ್ಸ್ ಪಿಯರ್


ಅಬ್ರಹಾಂ ಲಿಂಕನ್

ನೀವು ಸರಿಯಾದ ಸ್ಥಳದಲ್ಲೇ ಕಾಲು ಊರಿದ್ದೀರಿ ಎಂಬುದನ್ನು ಖಚಿತಪಡಿಸಿ ಕೊಳ್ಳಿ, ಬಳಿಕ ದೃಢವಾಗಿ ನಿಂತುಕೊಳ್ಳಿ- ಅಬ್ರಹಾಂ ಲಿಂಕನ್


22 ಜೂನ್ 2011

ಡಾ. ಶಿವರಾಮಕಾರಂತ್


ಹಣ ಎಂಬುದು ಉಪ್ಪಿನಂತೆ, ಕಡಿಮೆ ತಿಂದರೆ ರುಚಿ, ಹೆಚ್ಚು ತಿಂದರೆ ದಾಹ.- ಶಿವರಾಮಕಾರಂತ.


ಡಾ. ಸರ್ವಪಲ್ಲಿ ರಾಧಾಕೃಷ್ಣ


ಒಂದು ದೇಶ ರೂಪುಗೊಳ್ಳುವುದು ಅಲ್ಲಿನ ಶಿಕ್ಷಣ ವ್ಯವಸ್ಥೆ ಹೇಗಿದೆ ಎನ್ನುವುದರ ಮೇಲೆ-ಡಾ. ರಾಧಕೃಷ್ಣನ್



ಕುವೆಂಪು


ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು-ಕುವೆಂಪು


ಜವಾಹರ್ ಲಾಲ್ ನೆಹರು


ಪ್ರಜೆಗಳನ್ನು ಹಸಿವು ಮತ್ತು ಅಂಧಕಾರದಲ್ಲಿ ಮುಳುಗಿಸುವ ಯಾವುದೇ ಧರ್ಮವನ್ನು ನಾನು ಇಷ್ಟಪಡುವುದಿಲ್ಲ.-ಜವಹರ್ ಲಾಲ್ ನೆಹರು. 





08 ಜೂನ್ 2011