ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

24 ಫೆಬ್ರವರಿ 2012

ಬೆಂಜಮಿನ್ ಫ್ರಾಂಕ್ಲಿನ್

ಧರ್ಮದ ಇರುವಿಕೆಯಲ್ಲಿ ಮನುಷ್ಯ ಇಷ್ಟೊಂದು ದುಷ್ಟನಾಗಿರುವಾಗ, ಧರ್ಮವೇ ಇಲ್ಲದಿದ್ದರೆ ಅವನು ಏನಾಗಬಹುದಿತ್ತು? -ಬೆಂಜಮಿನ್ ಫ್ರಾಂಕ್ಲಿನ್

ರವೀಂದ್ರನಾಥ ಟ್ಯಾಗೋರ್

ಸುಳ್ಳು ಹೇಳುವುದರಿಂದ ಯಾರದ್ದಾದರೂ ಪ್ರಾಣ ಉಳಿಯುವಂತಿದ್ದರೆ ಅದು ಪಾಪ ಆಗುವುದಿಲ್ಲ -ರವೀಂದ್ರನಾಥ ಟ್ಯಾಗೋರ್

ಮಹಾತ್ಮ ಗಾಂಧೀಜಿ,

ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ- ಗಾಂಧೀಜಿ

02 ಫೆಬ್ರವರಿ 2012

ಫಲ ಸಿಕ್ಕುವವರೆಗೆ ಪ್ರಯತ್ನ ಕೈಬಿಡಬಾರದು  -       ವಿನೋಬಾ ಭಾವೆ .

ಗಾಂಧೀಜಿ

ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು. ಅದರಲ್ಲಿ ಮುಳುಗುವುದು ಆತ್ಮಹತ್ಯೆ-ಗಾಂಧೀಜಿ
ಉತ್ಸಾಹ ಇಲ್ಲದ ಹೊರತು ಸಾಧನೆ ಅಸಾಧ್ಯ- ಎಮರ್ಸ್ ನ್

ಎಮರ್ಸ್ ನ್

ಆತ್ಮವಿಶ್ವಾಸ ಸಫಲತೆಯ ಮೂಲ ರಹಸ್ಯ-ಎಮರ್ಸ್ ನ್

01 ಫೆಬ್ರವರಿ 2012

ಒಳ್ಳೆಯದನ್ನು ಬಯಸುವ ಗುಣ

ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ, 
ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ.
ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವುದಿಲ್ಲ. 
ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವನ್ನು ಬಿಡಬೇಡಿ.
ಬೇರೆಯವರು ಸದ್ಭಾವನೆ ಸ್ವೀಕರಿಸದಿದ್ದರೆ ಅದು ನಿಮ್ಮ ತಪ್ಪಲ್ಲ.

“Do not judge a person by what others say.
The person may be true to you but not to others,
because the same sun which melts the ice hardens the clay too.”
ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು. --ಡಿ.ವಿ.ಜಿ
ಗುರಿ ಸಾದನೆ

ಗುರಿ ಎನ್ನುವುದು ಕನಸು. ಆದರೆ ಅದು ಬರಿಯ ಕನಸಲ್ಲ ,
ಕನಸ್ಸನ್ನು ಬೆನ್ನು ಬಿಡದೆ ಅಟ್ಟಿಸಿಕೊಂಡು ಹೋಗಿ ಹಿಡಿಯಬೇಕದದ್ದೇ ಗುರಿ.
ಯಾವ ಮಹತ್ತರವಾದ ಗುರಿಯನ್ನು ಕನಸು ಕಾಣದೆ ಮುಟ್ಟಲು ಸಾದ್ಯವಿಲ್ಲ.
ಕಲ್ಪನೆಗಳು ವಿಲಾಸವಾಗಿ ಉಳಿಯದೆ, ಸಾಕಾರದ ದಿಕ್ಕಿನಲ್ಲಿ ಸಾಗಿದಾಗ ಮಾತ್ರವೇ ಸಾದನೆಗಳು ಸಾದ್ಯ